LIVE TV LocalCrimeNationalInternationalPoliticsEducationTechnologyEntertainmentSportsFeature
State News

ಅಂದು ಶಿಕ್ಷಕ ಇಂದು ಶಾಸಕ - ಪತ್ನಿ ಅದೇ ಕ್ಷೇತ್ರದಲ್ಲಿ ತಹಶೀಲ್ದಾರ್ - ಆಡಳಿತದ ಚುಕ್ಕಾಣಿ ಪತಿ ಪತ್ನಿ ಕೈಯಲ್ಲಿ - ಶಿಕ್ಷಕ ಬಂಧುಗಳಿಗೆ ಪ್ರೇರಣೆಯಾದರು ಇವರು.....

ಬಸವಕಲ್ಯಾಣ -

ಅಧಿಕಾರ ಅನ್ನೋದು ಸಿಕ್ಕ ಸಿಕ್ಕವರಿಗೆ ಒಲಿದು ಬರೊದಿಲ್ಲ ಅನ್ನೊದಕ್ಕೆ ಈ ಒಂದು ಸ್ಟೋರಿನೆ ಸಾಕ್ಷಿ. ಹೌದು ಎಲ್ಲವನ್ನೂ ಪಡೆದುಕೊಂಡು ಬಂದಿರಬೇಕು ಎನ್ನೊದಕ್ಕೆ ಇತ್ತೀಚಿಗೆ ಹೊಸದಾಗಿ ಶಾಸಕರಾಗಿ ಆಯ್ಕೆಯಾದ ಶರಣು ಸಲಗಾರ್ ಸಾಕ್ಷಿ ಹಿಂದೊಮ್ಮೆ ಸಾಮಾನ್ಯ ಶಿಕ್ಷಕ ಆಗಿದ್ದು ನಂತರ ಜನಪ್ರತಿನಿಧಿಗ ಳಿಗೆ ಆಪ್ತ ಸಲಹೆಗಾರರಾಗಿದ್ದ ಇವರು ಇಂದು ಅದೇ ಕ್ಷೇತ್ರದಲ್ಲಿ ಈಗ ಶಾಸಕರಾಗಿದ್ದಾರೆ,ಇನ್ನೂ ಅವರ ಪತ್ನಿ ಅದೇ ಕ್ಷೇತ್ರದ ತಹಶೀಲ್ದಾರ್ ಹೌದು ಬೀದರ್ ಜಿಲ್ಲೆ ಬಸವಕಲ್ಯಾಣ ತಹಶೀಲ್ದಾರ್ ಸಾವಿತ್ರಿ ಸಲಗ ರ್ ಹಾಗೂ ಶಾಸಕ ಶರಣು ಸಲಗರ್ ಪತಿ-ಪತ್ನಿ ಇದ ಕ್ಕೆ ಸಾಕ್ಷಿಯಾಗಿ ನಮ್ಮ ಮುಂದೆ ಇದ್ದಾರೆ

ಬಸವಕಲ್ಯಾಣ ಕ್ಷೇತ್ರಕ್ಕೆ ಇತ್ತೀಚೆಗೆ ನಡೆದ ಚುನಾವಣೆ ಯಲ್ಲಿ ಶರಣು ಸಲಗರ್ ಬಿಜೆಪಿಯಿಂದ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ಚುನಾವಣೆ ಮುಗಿಯುವವರೆಗೆ ಬೇರೆಡೆಗೆ ವರ್ಗಾವಣೆಗೊಂಡಿದ್ದ ಸಾವಿತ್ರಿ ಸಲಗರ ಅವರು ಈಗ ಮತ್ತೆ ಬಸವ ಕಲ್ಯಾಣಕ್ಕೆ ನಿಯೋಜನೆ ಗೊಂಡಿದ್ದಾರೆ

ನಿಯೋಜನೆಗೊಂಡು ಮರಳಿ ಪತಿ ರಾಯರ ಕ್ಷೇತ್ರದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಮುನ್ನ ಶರಣು ಸಲಗರ್ ಅವರು ಪತಿ ಸಾವಿತ್ರಿ ಸಲಗಾರ ಅವರಿಗೆ ಸಿಹಿ ತಿನ್ನಿಸುವ ಮೂಲಕ ಬರಮಾಡಿಕೊಂಡರು. ಇನ್ನೂ ಸಾವಿತ್ರಿ ಕೂಡ ಪತಿ ಶಾಸಕರಾಗಿದ್ದಕ್ಕೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.ಒಟ್ಟಾರೆ ಏನೇ ಆಗಲಿ ಹಿಂದೊಮ್ಮೆ ಶಿಕ್ಷಕ ರಾಗಿದ್ದ ಶರಣು ಸಲಗಾರ ಈಗ ಅದೇ ಕ್ಷೇತ್ರದಲ್ಲಿ ಶಾಸಕರು ಇನ್ನೂ ಅವರ ಪತ್ನಿ ತಹಶೀಲ್ದಾರ್ ಸಧ್ಯ ಪತಿ ಪತ್ನಿ ಇಬ್ಬರು ಕ್ಷೇತ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿದ್ದು ಒಳ್ಳೆಯ ಕೆಲಸ ಕಾರ್ಯ ಮಾಡಿ ಜನರಿಗೆ ಒಳ್ಳೆಯ ಆಡಳಿತ ನೀಡಲಿ ಪ್ರೀತಿ ಪಾತ್ರರಾಗಲಿ ಎಂಬೊದೆ ನಮ್ಮ ಆಶಯ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....