LIVE TV LocalCrimeNationalInternationalPoliticsEducationTechnologyEntertainmentSportsFeature
State News

ಎಚ್ ಎನ್ ಪ್ರಶಸ್ತಿಗೆ ಅರ್ಜಿ ಆಹ್ವಾನ - ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಯಚೂರು.....

ರಾಯಚೂರು -

ಕನ್ನಡ ನಾಡಿನಲ್ಲಿ ವೈಜ್ಞಾನಿಕತೆ, ವೈಚಾರಿಕತೆಯ ವಿಷಯ ವಾಗಿ ಪವಾಡ ಬಯಲು ಕಾರ್ಯಕ್ರಮ, ಮೂಢನಂಬಿಕೆ ಗಳನ್ನು ತೊಲಗಿಸುವ ನಿಟ್ಟಿನಲ್ಲಿ ತನ್ನದೇ ಆದ ಸೇವೆ ಸಲ್ಲಿಸಿದ ಮಹನೀಯರನ್ನು ಗುರುತಿಸಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ದೊಡ್ಡಬಳ್ಳಾಪುರ ಬೆಂಗಳೂರು ಸಂಸ್ಥೆಯು"ಎಚ್ ಎನ್ ಪ್ರಶಸ್ತಿಯನ್ನು " ಈ ವರ್ಷದಿಂದ ನೀಡುತ್ತಿದ್ದು ಆಸಕ್ತರು ಅರ್ಜಿಯನ್ನು ಸಲ್ಲಿಸ ಬಹುದು ಎಂದು ಸಂಸ್ಥೆ ಹೇಳಿದೆ

-:ನಿಯಮಗಳು:-
▪️50 ವರ್ಷ ಮೇಲ್ಪಟ್ಟವರಾಗಿರಬೇಕು.
▪️ನಾಡಿನಾದ್ಯಂತ ವೈಚಾರಿಕತೆ, ವೈಜ್ಞಾನಿಕತೆಯ ಉಪನ್ಯಾಸ ನೀಡಿರುವ, ಪವಾಡ ಬಯಲು ಕಾರ್ಯಕ್ರಮ ಮಾಡಿರುವ ದಾಖಲೆ, ಪತ್ರಿಕಾ ವರದಿಗಳನ್ನು ಅರ್ಜಿಯ ಜೊತೆ ನೀಡಬೇಕು.
▪️ಶಾಲೆಗಳಲ್ಲಿ, ಇನ್ನಿತರ ಸಭೆ ಸಮಾರಂಭಗಳಲ್ಲಿ ಕಾರ್ಯಕ್ರಮ ನೀಡಿರುವ ಫೋಟೋ ಮತ್ತು ವರದಿ ನೀಡಬೇಕು.
▪️ಬೇರೆ ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಪಡೆದಿದ್ದರೆ ಅದರ ಮಾಹಿತಿ ನೀಡಬೇಕು.
▪️ಕನ್ನಡ ನಾಡು ನುಡಿಗೆ ತನ್ನದೇ ಆದ ಸೇವೆ ಸಲ್ಲಿಸುತ್ತಿರಬೇಕು.
▪️ರಾಜಕೀಯ ಮತ್ತು ಅಪರಾಧ ಹಿನ್ನಲೆ ಇರಬಾರದು.
▪️ಆಧಾರ ಕಾರ್ಡ್ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು.
▪️ಪರಿಷತ್ತಿನ ಪದಾಧಿಕಾರಿ ಆಗಿರಬಾರದು, ಪರಿಷತ್ತಿನ ಸದಸ್ಯರು ಆಗಿರಬಹುದು.

ಆಸಕ್ತರು ತಮ್ಮ ಅರ್ಜಿಗಳನ್ನು 2021 ನವೆಂಬರ್ - 5 ರೊಳಗೆ ಆಯಾ ತಾಲೂಕಿನ
ಅಧ್ಯಕ್ಷರುಗಳಿಗೆ ಅಥವಾ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು.
ರಾಯಚೂರು -9483072474
ದೇವದುರ್ಗ - 9008437801
ಸಿರವಾರ - 9611333716
ಮಾನ್ವಿ - 9663751236
ಮಸ್ಕಿ - 7996769881
ಸಿಂಧನೂರು - 9663480160,9845484624,
ಲಿಂಗಸಗೂರು -9972209359
ಅವರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು.

-ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಯಚೂರು ಜಿಲ್ಲಾ ಘಟಕ

ವರದಿ - ಶರಣಬಸವ ಬನ್ನಿಗೋಳ ಶಿಕ್ಷಕರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....