ಬೆಂಗಳೂರು -
ಸಿವಿಲ್ ವಿಭಾಗದ 18 DYSP ಪೊಲೀಸ್ ಅಧಿಕಾರಿ ಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಮಾಡಿದೆ.

ಹುಬ್ಬಳ್ಳಿ ಧಾರವಾಡ ದಕ್ಷಿಣ ವಿಭಾಗದ ACP ಮಲ್ಲೇಶಪ್ಪ ಮಲ್ಲಾಪೂರ ಸೇರಿದಂತೆ ಒಟ್ಟು 18 ಅಧಿಕಾರಿಗಳನ್ನು ಇಲಾಖೆ ವರ್ಗಾವಣೆ ಮಾಡಿ ಆದೇಶ ಮಾಡಿದೆ

Get latest news updates delivered straight to your WhatsApp.