LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯೋಪಾಧ್ಯಾಯರಾಗಿ ಹಾಜರಾದ ಏಳು HM ಗಳಿಗೆ ಧಾರವಾಡದಲ್ಲಿ ಸ್ವಾಗತ ಸಮಾರಂಭ - ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಹಕಾರಿ ಸಂಘದಿಂದ ಸ್ವಾಗತ ಸನ್ಮಾನ ಗೌರವ.....

ಧಾರವಾಡ -

ಮುಖ್ಯೋಪಾಧ್ಯಾಯ ರಾಗಿ ಹಾಜರಾದ ಪ್ರಧಾನ ಗುರುಗಳಿಗೆ ಧಾರವಾಡ ದಲ್ಲಿ ಆತ್ಮೀಯವಾಗಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು ಹೌದು ಪ್ರಧಾನಗುರುಗಳ ವಲಯ ವರ್ಗಾವಣೆಯಲ್ಲಿ ನಮ್ಮ ಧಾರವಾಡ ಶಹರವಲಯದ ಏಳು ಶಾಲೆ ಗಳಿಗೆ ಮುಖ್ಯೋಪಾಧ್ಯಾಯರಾಗಿ ಹಾಜರಾದ ಏಳು ಪ್ರಧಾನಗುರುಗಳಿಗೆ ಧಾರವಾಡ ಶಹರ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಪತ್ತಿನ ಸಹಕಾರಿ ಸಹಕಾರಿ ಸಂಘದ ವತಿಯಿಂದ ಹೃದಯಪೂರ್ವಕವಾಗಿ ಸ್ವಾಗತಿಸಲಾಯಿತು

ರಮೇಶ ಕಾಂಬ್ಳೆ ಹಿರಿಯ ಮುಖ್ಯಶಿಕ್ಷಕರು GMPS ಸತ್ತೂರ ಶಾಲೆ.ಎಂ ಎಲ್ ಪೂಜಾರ ಹಿರಿಯ ಮುಖ್ಯ ಶಿಕ್ಷಕರು GMPS ಇಟಿಗಟ್ಟಿ ಶಾಲೆ ನಿಂಗಪ್ಪ ಕೋಳಿವಾಡ ಹಿರಿಯ ಮುಖ್ಯ ಶಿಕ್ಷಕರು GMPS ತಡಸಿನಕೊಪ್ಪ ಶಾಲೆ.ಎಂ ಜಿ ಖುದ್ದುನ ವರ ಮುಖ್ಯಶಿಕ್ಷಕರು GHPS NO 03 ಮದಿಹಾಳ ಶಾಲೆ.ಶ್ರೀಮತಿ ಸುಧಾ ಕಟ್ಟಿಮನಿ ಮುಖ್ಯ ಶಿಕ್ಷಕಿ ಯರು GHPS N0 .06 ಮದಾರಮಡ್ಡಿ ಶಾಲೆ  ಸುಭಾಸ್ ತಿಗಡೊಳ್ಳಿ ಮುಖ್ಯ ಶಿಕ್ಷಕರು GHPS NO 05 ಗಾಂಧಿನಗರ ಶಾಲೆ ಮತ್ತು ಆರ್ ಕೆ ಜೋಶಿ ಮುಖ್ಯ ಶಿಕ್ಷಕರು GHPS ನುಗ್ಗಿಕೇರಿ ಶಾಲೆ

ಈ ಸಂದರ್ಭದಲ್ಲಿ ಅಧ್ಯಕ್ಷರಾದ ಶ್ರೀಮತಿ ಸುಮಿತಾ ಹಿರೇಮಠ,ಉಪಾಧ್ಯಕ್ಷರಾದ ಆಸಿಫ್ ಸವಣೂರ, ಎಮ್ ಅರ್ ಕಬ್ಬೇರ್, ಶ್ರೀಮತಿ ಎಸ್ ಬಿ ಅರಮನಿ,ಶ್ರೀಮತಿ ಪಿ ಕೆ ನಿಂಬನಗೌಡ್ರ, ಶ್ರೀಮತಿ ಎಸ್ ಡಿ ದ್ಯಾವನಕೊಂಡ, ಶ್ರೀಮತಿ ಮಂಜುಳಾ ಹಾರಿಕೊಪ್ಪ, ಶ್ರೀಮತಿ ಜಬೀನಾ ಹುನಗುಂದ, ಎಚ್ ಎಂ ದೊಡಮನಿ, ಮಹೇಶ್ ಬಾಳಗಿ, ಎನ್ ಆರ್ ಕಟ್ಟಿಮನಿ, ಪ್ರಕಾಶ ರಾಠೋಡ್ , ಇರ್ಫಾನ್ ಕವಲಗೇರಿ, ಶ್ರೀಮತಿ ವಿ ಎಂ ಪಾಟೀಲ, ನಾಗರಾಜ ಈಚಗೇರಿ, ನೀಲಕಂ ಠಗೌಡ ಹಾಲಪ್ಪಗೌಡ್ರ, ಬಸವರಾಜ ಮಾಡಳ್ಳಿ, ಪಿ ಎಫ್ ಗುಡೇನಕಟ್ಟಿ ಅವರು ಸೇರಿದಂತೆ ಸೊಸೈ ಟಿಯ ಸಿಬ್ಬಂದಿಯವರು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಧಾರವಾಡ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....