LIVE TV LocalCrimeNationalInternationalPoliticsEducationTechnologyEntertainmentSportsFeature
State News

ಮುಖ್ಯೋಪಾಧ್ಯಾಯನ ಚಳಿ ಬಿಡಿಸಿದ ಸಾರ್ವಜನಿಕರು - ಏನಿದು ಆರೋಪ - ಸಿಡಿದೆದ್ದ ಸಾರ್ವಜನಿಕರು.....

ಮಂಡ್ಯ -

ಮಂಡ್ಯದಲ್ಲೊಬ್ಬ ಕಾಮುಕ ಮುಖ್ಯ ಶಿಕ್ಷಕನ ವಿರುದ್ಧ ಸಾರ್ವಜನಿಕರು ಸಿಡಿದೆದ್ದಿದ್ದಾರೆ.ಹೌದು ವಿದ್ಯಾರ್ಥಿನಿಯರ ಜೊತೆ ಮುಖ್ಯ ಶಿಕ್ಷಕ ಅಶ್ಲೀಲ ಮಾತುಗಳನ್ನು ಮಾತನಾಡು ತ್ತಾನಂತೆ.ಈ ಒಂದು ವಿಚಾರ ತಿಳಿಯುತ್ತಿದ್ದಂತೆ ಸಾರ್ವಜ ನಿಕರು ಸಿಡಿದೆದ್ದಿದ್ದಾರೆ

ಹೌದು ಪಠ್ಯದ ಬದಲು ಲವ್, ಅಫೇರ್ಸ್‌ಗಳ ಬಗ್ಗೆ ಕ್ಲಾಸ್.? ಮಾಡತಾರಂತೆ.ಹಿಟ್ಟನ ಹಳ್ಳಿಕೊಪ್ಪಲು ಗ್ರಾಮದ ಅನುದಾ ನಿತ ಪ್ರೌಢ ಶಾಲೆ ಮುಖ್ಯ ಶಿಕ್ಷಕನ ವಿರುದ್ಧ ಅಸಭ್ಯ ವರ್ತನೆ ದೂರು ಕೇಳಿ ಬಂದಿದೆ.

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹಿಟ್ಟಿನಹಳ್ಳಿಕೊಪ್ಪಲು ಗ್ರಾಮದಲ್ಲಿನ ವಿವೇಕಾನಂದ ಅನುದಾನಿತ ಪ್ರೌಢ ಶಾಲೆ ಮುಖ್ಯ ಶಿಕ್ಷಕನ ವಿರುದ್ಧ ಅಸಭ್ಯವ ವರ್ತನೆ ದೂರಿನ ಆರೋಪ ಕೇಳಿ ಬಂದಿದೆ.

ಈ ವಿಚಾರ ಕೇಳಿ ಬರುತ್ತಿದ್ದಂತೆ ಸಾರ್ವಜನಿಕರು ಪೋಷಕರು ಶಾಲೆಗೆ ಆಗಮಿಸಿ ಮುಖ್ಯ ಶಿಕ್ಷಕ ನನ್ನು ತರಾಟೆಗೆ ತೆಗೆದುಕೊಂಡರು

https://youtu.be/wmeuwjBu2Qw

ಮುಖ್ಯ ಶಿಕ್ಷಕ ಬೋರಯ್ಯ ವಿರುದ್ಧ ವಿಧ್ಯಾರ್ಥಿನಿಯರ ಆರೋಪವನ್ನು ಮಾಡಿದ್ದಾರೆ.ಗ್ರಾಮ ಪಂಚಾಯತ ಪಿಡಿಓ ಬಳಿ ಅಳಲು ತೋಡಿಕೊಂಡಿದ್ದಾರೆ ವಿದ್ಯಾರ್ಥಿಗಳು

ಪಾಠ ಮಾಡುವ ಬದಲು ಬರೀ ವೈಯಕ್ತಿಕ ವಿಷಯ ಮಾತನಾಡುತ್ತಾರಂತೆ.ಕ್ಲಾಸ್‌ನಲ್ಲಿ ಲವ್,ಅಫೇರ್ ಅಂತೆಲ್ಲಾ ಅಶ್ಲೀಲವಾಗಿ ಮಾತುನಾಡುತ್ತಾರೆಂದು ಆರೋಪವನ್ನು ಮಾಡಿದ್ದಾರೆ ಶಾಲಾ ವಿದ್ಯಾರ್ಥಿ ನಿಯರು

ಶಿಕ್ಷಕ ಬೋರಯ್ಯನಿಗೆ ಗ್ರಾಮಸ್ಥರು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡಿದ್ದಾರೆ.ನಮ್ಮೂರಿನ ಶಾಲೆ ನಿನ್ನಿಂದ ಕೆಟ್ಟ ಹೆಸರು ಬಂತು ಎಂದು ಆಕ್ರೋಶವನ್ನು ವ್ಯಕ್ತಪಡಿಸಿದರು.

https://youtu.be/GssskWw1k1w

ಈ ಒಂದು ವಿಚಾರದಿಂದ ಅಸಮಾಧಾನಗೊಂಡ ಸಾರ್ವಜ ನಿಕರು ತಕ್ಷಣ ಕ್ರಮ ತೆಗೆಕೊಳ್ಳುವಂತೆ ಆಗ್ರಹವನ್ನು ಮಾಡಿ ದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....