ಬೆಂಗಳೂರು -
ಬೆಂಗಳೂರಿನ ಜಯನಗರದಲ್ಲಿ ಗ್ರಾಹಕರ ಅಚ್ಚು ಮೆಚ್ಚಿನ ಬಿಗ್ ಮಿಶ್ರಾ ಜಯನಗರ ಸರ್ಕಲ್‌ನಲ್ಲಿ ಒಂದೇ ಸೂರಿನಡಿ ವಿವಿಧ ಸವಿರುಚಿಗಳ ಸಂಗಮ ಹೌದು ಉದ್ಯಾನನಗರಿ ಬೆಂಗಳೂರಿನ ಜಯನಗರ ದಲ್ಲಿ ಬಿಗ್ ಮಿಶ್ರಾ ಪೇಢಾ ಗ್ರಾಹಕರ ಅಚ್ಚುಮೆಚ್ಚಿನ ತಿನಿಸುಗಳ ತಾಣವಾಗಿ ಗಮನ ಸೆಳೆಯುತ್ತಿದೆ. ಜಯನಗರ ಸರ್ಕಲ್‌ನಲ್ಲಿರುವ ಬಿಗ್ ಮಿಶ್ರಾ ಮಳಿಗೆಯು ಸಿಹಿ ತಿನಿಸುಗಳು ಸೇರಿದಂತೆ ವಿವಿಧ ಬಗೆಯ ರುಚಿಕರ ತಿಂಡಿಗಳನ್ನು ಒಂದೇ ಸೂರಿನಡಿ ಸವಿಯಲು ಗ್ರಾಹಕರಿಗೆ ಅವಕಾಶ ಕಲ್ಪಿಸುತ್ತಿದೆ.
ಬಿಗ್ ಮಿಶ್ರಾ ಎಂದಾಕ್ಷಣ ನೆನಪಿಗೆ ಬರುವುದು ಸಿಹಿ ತಿನಿಸುಗಳ ವೈವಿಧ್ಯ. ಪೇಢಾ ಸೇರಿದಂತೆ ವಿವಿಧ ಬಗೆಯ ಸಿಹಿತಿನಿಸುಗಳು, ಖಾರ ತಿಂಡಿಗಳು ಹಾಗೂ ರುಚಿಕರವಾದ ಸ್ನ್ಯಾಕ್ಸ್‌ಗಳ ಮೂಲಕ ಗ್ರಾಹಕರ ರುಚಿಗೆ ತಕ್ಕ ಆಯ್ಕೆಗಳನ್ನು ಒದಗಿಸುವುದು ಈ ಮಳಿಗೆಯ ವಿಶೇಷತೆಯಾಗಿದೆ.ಕುಟುಂಬದೊಂದಿಗೆ ಸಿಹಿ ಖರೀದಿಸಲು ಬರುವವರು, ಸ್ನೇಹಿತರೊಂದಿಗೆ ತಿಂಡಿಗಳನ್ನು ಸವಿಯಲು ಇಚ್ಛಿಸುವವರು ಹಾಗೂ ವಿವಿಧ ಬಗೆಯ ತಿನಿಸುಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಬಯಸುವವರಿಗೆ ಜಯನಗರದ ಬಿಗ್ ಮಿಶ್ರಾ ಉತ್ತಮ ಆಯ್ಕೆಯಾಗಿದೆ.
ವೈವಿಧ್ಯಮಯ ರುಚಿ, ಗುಣಮಟ್ಟದ ತಿನಿಸುಗಳು ಹಾಗೂ ಆಕರ್ಷಕ ಮಳಿಗೆಯ ವಾತಾವರಣ ಗ್ರಾಹಕರನ್ನು ಸೆಳೆಯುವ ಪ್ರಮುಖ ಅಂಶಗಳಾಗಿವೆ. ಸಿಹಿ ಮತ್ತು ಖಾರ ತಿಂಡಿಗಳ ವಿವಿಧ ಆಯ್ಕೆಗಳೊಂ ದಿಗೆ ಗ್ರಾಹಕರಿಗೆ ವಿಭಿನ್ನ ರುಚಿಯ ಅನುಭವ ನೀಡುವತ್ತ ಬಿಗ್ ಮಿಶ್ರಾ ಗಮನ ಹರಿಸಿದೆ.
ಜಯನಗರ ಸರ್ಕಲ್‌ನಲ್ಲಿರುವ ಈ ಮಳಿಗೆಯು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಬಗೆಯ ಸವಿರುಚಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಗುರುತನ್ನು ಮೂಡಿಸುತ್ತಿದೆ.
ವೈವಿಧ್ಯಮಯ ರುಚಿ, ಗುಣಮಟ್ಟದ ತಿನಿಸುಗಳು ಹಾಗೂ ಆಕರ್ಷಕ ಮಳಿಗೆಯ ವಾತಾವರಣ ಗ್ರಾಹಕ ರನ್ನು ಸೆಳೆಯುವ ಪ್ರಮುಖ ಅಂಶಗಳಾಗಿವೆ. ಸಿಹಿ ಮತ್ತು ಖಾರ ತಿಂಡಿಗಳ ವಿವಿಧ ಆಯ್ಕೆಗಳೊಂದಿಗೆ ಗ್ರಾಹಕರಿಗೆ ವಿಭಿನ್ನ ರುಚಿಯ ಅನುಭವ ನೀಡುವತ್ತ ಬಿಗ್ ಮಿಶ್ರಾ ಗಮನ ಹರಿಸಿದೆ.
ಜಯನಗರ ಸರ್ಕಲ್‌ನಲ್ಲಿರುವ ಈ ಮಳಿಗೆಯು ಬೆಂಗಳೂರಿನ ಗ್ರಾಹಕರಿಗೆ ಒಂದೇ ಸೂರಿನಡಿ ಹಲವು ಬಗೆಯ ಸವಿರುಚಿಗಳನ್ನು ಪರಿಚಯಿಸುವ ಮೂಲಕ ತನ್ನದೇ ಆದ ಗುರುತನ್ನು ಮೂಡಿಸುತ್ತಿದೆ.ಬಿಗ್ ಮಿಶ್ರಾ ಸಿಹಿಯ ಸೊಗಡು, ಖಾರದ ರುಚಿ, ವೈವಿಧ್ಯಮಯ ತಿಂಡಿಗಳ ಸಂಭ್ರಮ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....