LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಗ್ಯಾಸ್ ಟ್ಯಾಂಕರ್ ಪಲ್ಟಿ - ತಪ್ಪಿತು ಅವಘಡ - ಧಾರವಾಡದ ಹೃದಯ ಭಾಗದಲ್ಲಿ ಘಟನೆ

ಧಾರವಾಡ -

ಗೋ ಗ್ಯಾಸ್ ಟ್ಯಾಂಕರ್ ವೊಂದು ತೆಗ್ಗಿಗೆ ಹೋಗಿ ಸ್ವಲ್ಪ ಮಟ್ಟಿಗೆ ಪಲ್ಟಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ‌. ಧಾರವಾಡದ ಜುಬಲಿ ಸರ್ಕಲ್ ಬಳಿಯ ನಾಯಕ ಕಟ್ಟಿಗೆ ಅಡ್ಡಾ ಬಳಿ ಈ ಒಂದು ಅವಘಡ ನಡೆದಿದೆ‌‌.

ತಡರಾತ್ರಿ ಗ್ಯಾಸ್ ತುಂಬಿಕೊಂಡು ಬಂದ ಟ್ಯಾಂಕರ್ ಗ್ಯಾಸ್ ಖಾಲಿ ಮಾಡಿ ಚಾಲಕ ಲಾರಿಯನ್ನು ಬಂಕ್ ನಲ್ಲಿ ಪಕ್ಕಕ್ಕೆ ನಿಲ್ಲಿಸಿದ್ದಾನೆ‌. ಇನ್ನೇನು ಬಿಲ್ ಕೊಟ್ಟರಾಯಿತು ಎಂದುಕೊಂಡು ಕೆಳಗೆ ಇಳಿದು ಹೋಗಿದ್ದಾರೆ. ಇತ್ತ ಗ್ಯಾಸ್ ಟ್ಯಾಂಕರ್ ತನ್ನಷ್ಟಕ್ಕೆ ತಾನೇ ಮುಂದೆ ಹೋಗಿದೆ.

ಮುಂದೆ ಹೋಗಿ ತೆಗ್ಗಿಗೆ ಸ್ವಲ್ಪಮಟ್ಟಿಗೆ ವಾಗಿದೆ. ಇನ್ನೂ ನಂತರ ವಿಷಯ ತಿಳಿದ ಧಾರವಾಡ ಸಂಚಾರಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದರು ‌.ಇನ್ನೂ ಲಾರಿ ಚಾಲಕನ ನಿರ್ಲಕ್ಷ್ಯ ದಿಂದಾಗಿ ಈ ಒಂದು ಅವಘಡ ನಡೆದಿದ್ದು ಖಾಲಿಯಾಗಿತ್ತು ಗ್ಯಾಸ್ ಟ್ಯಾಂಕರ್.ಏನೇ ಆಗಲಿ ಅವಘಡವೊಂದು ತಪ್ಪಿದಂತಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....