LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಹಳೇಯ ಪಾಸ್ ಗಳನ್ನು ಬಳಸಿ ತಿರುಗಾಡುತ್ತಿದ್ದ ವಾಹನಗಳು ವಶ ಧಾರವಾಡದಲ್ಲಿ ಸಂಚಾರಿ ಪೊಲೀ ಸರ ಕೈಗೆ ಸಿಕ್ಕಿ ಬಿದ್ದ ಗೂಡ್ಸ್ ವಾಹನಗಳು.....

ಧಾರವಾಡ -

ಕಳೆದ ವರುಷದ ಲಾಕ್ ಡೌನ್ ಅವಧಿಯಲ್ಲಿನ ಗೂಡ್ಸ್ ವಾಹನಗಳಿಗೆ ನೀಡಲಾಗಿದ್ದ ಪಾಸ್ ಗಳನ್ನು ಮರಳಿ ಸಧ್ಯ ಲಾಕ್ ಡೌನ್ ಹಿನ್ನೆಲೆಯಲ್ಲಿ ಆ ಒಂದು ಪಾಸ್ ಗಳನ್ನು ಬಳಕೆ ಮಾಡುತ್ತಾ ಓಡಾಡುತ್ತಿದ್ದ ವಾಹನಗಳು ಧಾರವಾಡದಲ್ಲಿ ಸಂಚಾರಿ ಪೊಲೀಸರ ಕೈಗೆ ಸಿಕ್ಕು ಬಿದ್ದಿವೆ.

ಹೌದು ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ASI ಬಸವರಾಜ ಕುರಿ,ಸಿಬ್ಬಂದಿ ಗಳಾದ H M ರೊಳ್ಳಿ,L T ಲಮಾಣಿ,ನೇತೃತ್ವದಲ್ಲಿ ನಗರದ ಟೋಲ್ ನಾಕಾದಲ್ಲಿ ವಾಹನಗಳ ಪರಿಶೀಲನೆ ನಡಿತಾ ಇತ್ತು ಈ ಒಂದು ಸಮಯದಲ್ಲಿ ಹಳೆಯ ಪಾಸ್ ಗಳನ್ನು ಹಾಕಿಕೊಂಡು ತಿರುಗಾಡುತ್ತಿದ್ದ ಎರಡು ಮೂರು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ

ಪರಿಶೀಲನೆ ಸಮಯದಲ್ಲಿ ಈ ಒಂದು ವಾಹನಗಳು ಸಿಕ್ಕಿ ಬಿದ್ದಿವೆ ಸಧ್ಯ ಅವೆರಡೂ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಒಟ್ಟಾರೆ ಧಾರವಾಡ ಸಂಚಾರಿ ಪೊಲೀಸರ ಒಂದು ಕಾರ್ಯದಿಂದ ಹಳೆಯ ಪಾಸ್ ಗಳ ಬಳಕೆಯನ್ನು ಪತ್ತೆ ಮಾಡಿದ್ದು ಬಿಸಿ ಮುಟ್ಟಿಸಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....