LIVE TV LocalCrimeNationalInternationalPoliticsEducationTechnologyEntertainmentSportsFeature
State News

ಶಿಕ್ಷಕರು ಮಾಡಿದರೆ ದೊಡ್ಡ ತಪ್ಪು ಇವರು ಮಾಡಿದರೆ ಕೇಳೊರು ಯಾರು - ದೊಡ್ಡವರ ಕನ್ನಡ ಬರವಣಿಗೆ ಹೇಗಿದೆ ನೋಡಿ.....

ಕಲಬುರಗಿ -

ಸಾಮಾನ್ಯವಾಗಿ ಶಿಕ್ಷಕರು ತಪ್ಪು ಮಾಡಿದರೆ ಅದರಲ್ಲೂ ಕನ್ನಡ ಕಾಗುಣಿತ ಬರವಣಿಗೆ ತಪ್ಪು ತಪ್ಪಾಗಿ ಬರೆದರೆ ನಿಮಗೆ ಕನ್ನಡ ಬರೆಯಲು ಬರೊದಿಲ್ಲ ಎಂದುಕೊಂಡು ಕೂಡಲೇ ಅವರ ಮೇಲೆ ಕ್ರಮವನ್ನು ಕೈಗೊಳ್ಳುತ್ತಾರೆ ಆದರೆ ಕ್ರಮ ಕೈಗೊಳ್ಳುವ ಕಚೇರಿಯವರೇ ತಪ್ಪು ಮಾಡಿದರೆ ಹೇಗೆ ಹೌದು ಇದಕ್ಕೆ ತಾಜಾ ಉದಾಹರಣೆ ಕಲಬುರಗಿ ಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ.ಕಚೇರಿಯ ಪತ್ರವೊಂದರಲ್ಲಿ ಕಾರ್ಯಕ್ರಮದ ಕುರಿತು ಜ್ಞಾಪನ ಪತ್ರವೊಂದರಲ್ಲಿ ಕನ್ನಡ ವನ್ನು ತಪ್ಪು ತಪ್ಪಾಗಿ ಬರೆಯಲಾಗಿದೆ

ಇಲಾಖೆಯ ಪತ್ರವೊಂದರಲ್ಲಿ ಎರಡು ಮೂರು ಕಡೆಗಳಲ್ಲಿ ಕನ್ನಡ ಪದಗಳನ್ನು ತಪ್ಪು ತಪ್ಪಾಗಿ ಬರೆದಿದ್ದು ಕಂಡು ಬಂದಿದೆ. ಹಮ್ಮಿಕೊಳ್ಳುವ ಕುರಿತು ಅಂತಾ ಬರೆಯುವ ಬದಲಿಗೆ ಹಮ್ಮಿಕಳ್ಳುವ ಅಂತಾ ಬರೆದಿದ್ದು ಇನ್ನೂ ಇದರೊಂದಿಗೆ ಇನ್ನೂ ಎರಡು ಶಬ್ದ ಗಳನ್ನು ತಪ್ಪು ತಪ್ಪಾಗಿ ಬರೆದಿದ್ದು ಕಂಡು ಬಂದಿದೆ.

ಇನ್ನೂ ಇದರೊಂದಿಗೆ ಇಲಾಖೆಯ ಜಿಲ್ಲೆಯ ಶಿಕ್ಷಣ ಇಲಾಖೆಯ ಕಚೇರಿಯವರೇ ತಪ್ಪು ತಪ್ಪಾಗಿ ಕನ್ನಡ ಬರೆದಿದ್ದು ಈಗ ಆಕ್ರೋಶ ವ್ಯಕ್ತವಾಗಿದ್ದು ಕನ್ನಡ ಕಗ್ಗೊಲೆ ಮಾಡಿರುವ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯ ಕೇಳಿ ಬಂದಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....