LIVE TV LocalCrimeNationalInternationalPoliticsEducationTechnologyEntertainmentSportsFeature
State News

BEO ಕಚೇರಿಯಲ್ಲಿ ವರ್ಗಾವಣೆ ಗಾಗಿ ಬಿಂದಾಸ್ ಆಗಿ ನಡೆಯುತ್ತಿದೆ ಡೀಲ್ - ಡೀಲಿಂಗ್ ಮಾಸ್ಟರ್ ಗಳ ಮುಖವಾಡ ಕ್ಯಾಮೆರದಲ್ಲಿ ಸೆರೆ.....ಎಲ್ಲಾ ಓಪನ್.....

ಯಾದಗಿರಿ -

ಯಾದಗಿರಿ ಶಿಕ್ಷಣ ಇಲಾಖೆಯಲ್ಲಿ ಲಂಚಾವತಾರ.
ವರ್ಗಾವಣೆಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಯಲ್ಲೇ ನಡೆದಿದೆ ಡೀಲ್ ಮೊಬೈಲ್ ಕ್ಯಾಮೆರಾ ದಲ್ಲಿ ಸೆರೆಯಾಗಿದೆ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್......

https://youtu.be/1y5xT7dYlKE?si=Q9717HfxbRydNz5b

ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರ ಶಿಕ್ಷಣಾಧಿ ಕಾರಿ ಕಚೇರಿಯಲ್ಲೇ ವರ್ಗಾವಣೆಗಾಗಿ ಕುರುಡು ಕಾಂಚಾಣದ ಸದ್ದು ಮಾಡುತ್ತಿದೆ.ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗೋ ಶಿಕ್ಷಕರು ದುಡ್ಡು ಕೋಡಲೇಬೇಕು.

ಹೌದು ಶಿಕ್ಷಕರಿಂದ ರಾಜ ರೋಷವಾಗಿ ಹಣ ಪಡೆದುಕೊಳ್ಳುತ್ತಿರುವ ಶಿಕ್ಷಕರ ಸಂಘದ ಪದಾಧಿ ಕಾರಿಗಳು.ವಿಡಿಯೋ ಈಗ ಸಾಮಾಜಿಕ ಜಾಲತಾ ಣಗಳಲ್ಲಿ ವೈರಲ್ಲ್ ಆಗಿದೆ.ಹಣ ವಸೂಲಿ ದಂಧೆಗೆ ಬಿದ್ದ ಶಿಕ್ಷಕರ ಸಂಘದ ಪದಾಧಿಕಾರಿ ಸೋಮರೆಡ್ಡಿ ಮಂಗ್ಯಾಳ ಆ್ಯಂಡ್ ಗ್ಯಾಂಗ್ ವರ್ಗಾವಣೆಯಾದ ಶಿಕ್ಷಕರಿಂದ ಸೋಮ ರೆಡ್ಡಿ ಮಂಗ್ಯಾಳ್ ಆ್ಯಂಡ್ ಟೀಂ ಹಣ ವಸೂಲಿಗಿಳಿದರಾ ಎಂಬ ಮಾತು ಗಳು ಆರೋಪ ಕೇಳಿ ಬರುತ್ತಿದೆ.ಸೋಮರೆಡ್ಡಿ ಮಂಗ್ಯಾಳ್ ಆ್ಯಂಡ್ ಟೀಂ ಶಿಕ್ಷಕರಾ ಅಥವಾ ಡೀಲಿಂಗ್ ಮಾಸ್ಟರ್ ಗಳಾ

https://youtu.be/1y5xT7dYlKE?si=Q9717HfxbRydNz5b

ಶಿಕ್ಷಣ ಇಲಾಖೆಯಲ್ಲಿ ಹಾಡ ಹಗಲೇ ಇಷ್ಟೆಲ್ಲಾ ನಡೆಯುತಿದ್ರು ಕಣ್ಮುಚ್ಚಿ ಕುಳಿತಿದಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿಗಳು.ವರ್ಗಾವಣೆಗೊಂಡ ಶಿಕ್ಷಕ ರಿಂದ ಡೀಲ್ ಮಾಡಿದ ಹಣದಲ್ಲಿ ಬಿಇಓ ಹಾಗೂ ಡಿಡಿಪಿಐ ಅವರಿಗೂ ಪಾಲು ಇದೆಯಾ ಎಂಬ ಮಾತುಗಳು ಕೇಳಿ ಬರುತ್ತಿದೆ.ಈ ಡೀಲ್ ಮಾಸ್ಟರ್ ಗಳು ಪ್ರತಿನಿತ್ಯ ಹಾಜರಾತಿ ಹಾಕೋದು ತಮ್ಮ ಶಾಲೆಯಲ್ಲಿ ಆದ್ರೆ ಅವರೆಲ್ಲ ಇರುವುದು ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯಲ್ಲಿ

ಸುದ್ದಿ ಸಂತೆ ನ್ಯೂಸ್ ಯಾದಗಿರಿ.....

https://youtu.be/1y5xT7dYlKE?si=Q9717HfxbRydNz5b

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ DDPI ವರ್ಗಾವಣೆ.....ಆಡಳಿತ ಯಂತ್ರಕ್ಕೆ ಭರ್ಜರಿ ಸರ್ಜರಿ.....ಬೆಂಗಳೂರಿನಲ್ಲೂ ಬಿಗ್ ಮಿಶ್ರಾ ಹವಾ..... ಜಯನಗರದಲ್ಲಿ ಗ್ರಾಹಕರ ಅಚ್ಚುಮೆಚ್ಚಿನ ಬಿಗ್ ಮಿಶ್ರಾ.....ಕೇಂದ್ರ ಸರ್ಕಾರಿ ನೌಕರರಿಗೆ ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ......ಅನುಮೋದನೆ ನೀಡಿದ ಸಚಿವ ಸಂಪುಟಶಿಕ್ಷಕ‌ನ ಕಿರುಕುಳ ಪತ್ನಿ ಆತ್ಮಹತ್ಯೆ..... ಕಳೆದ ಮೂರು ವರ್ಷಗಳಿಂದ ಮದುವೆಯಾಗಿದ್ದ ದಂಪತಿಗಳು.....3 ದಿನ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ.....ಅರ್ನಬ್ ಅಬ್ಬರಕ್ಕೆ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮ.....ಶಿಕ್ಷಕರ ಕ್ಷೇತ್ರದಲ್ಲಿ ರಂಗನಾಥ್‌ ಗೆಲುವು.....ಪುಟ್ಟಣ್ಣ ಗೆ ಸೋಲಿನ‌ ರುಚಿ ತೋರಿಸಿದ ಮತದಾರರು.....ಸಂಕಷ್ಟದಲ್ಲಿ ಸರ್ಕಾರಿ ಅಧಿಕಾರಿ.....ವಿಡಿಯೋ ಹಾಕಿ ಎಡವಟ್ಟು ಮಾಡಿಕೊಂಡ ಅಧಿಕಾರಿ.....ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ ಶಿಕ್ಷಕ..... ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ ಶಿಕ್ಷಕ ಮುಹಮ್ಮದ್ ರಫಿ ಕಾರ್ಯಕ್ಕೆ ಮೆಚ್ಚುಗೆ.....ಸರ್ಕಾರಿ ನೌಕರ ಆತ್ಮಹತ್ಯೆ....ಬೆಳ್ಳಂ ಬೆಳಿಗ್ಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ನೌಕರ.....ಮಾಜಿ ಶಿಕ್ಷಣ ಸಚಿವ ಬಂಧನ..... ಶಾಲೆಗಳ ಅನುಮತಿ ನೀಡುವ 100 ಕೋಟಿ ವಂಚನೆ ಕೇಸ್​ನಲ್ಲಿ ಲಾಕ್.....