LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಖಾಸನೀಸ್ ಸಹೋದರರ ವಾಹನಗಳ ಬಹಿರಂಗ ಹರಾಜು ಚರಾಸ್ಥಿಗಳ ಬಹಿರಂಗ ಹರಾಜಿನಲ್ಲಿ ಹಲವು ವಾಹನಗಳು.....

ಧಾರವಾಡ -

ಹರ್ಷಾ ಎಂಟರಟೆನಮೆಂಟ್ ಹಣಕಾಸು ಸಂಸ್ಥೆ ಕಲಘಟಗಿ ಇವರ ವಂಚನೆ ಪ್ರಕರಣಕ್ಕೆ ಸಂಬಂಧಿಸಿದ ಚರಾಸ್ಥಿಗಳನ್ನು ಸರಕಾರವು ಜೂನ್ 20, 2019 ರಂದು ಜಪ್ತಿ ಮಾಡಿ ತನ್ನ ವಶಕ್ಕೆ ಪಡೆದಿರುತ್ತದೆ.ಆದ್ದರಿಂದ ಆರೋಪಿತರ ಚರಾಸ್ಥಿಗಳ ಪೈಕಿ ಎಲ್‍ಎಮ್‍ವಿ ಟೊಯೊಟಾ ಇನೊವಾ- ಕೆಎ-25- ಜೆಡ್-6381,ಎಲ್‍ಎಮ್‍ವಿ ಮಾರುತಿ ಓಮಿನಿ- ಕೆಎ-25- ಪಿ-9612, ರಾಯಲ್ ಎನ್‍ಫೀಲ್ಡ್ ಬೈಕ್ -ಕೆಎ- 25-ಇವಿ- 9459 ವಾಹನಗಳನ್ನು ಧಾರವಾಡ ವಿಶೇಷ ನ್ಯಾಯಾಲ ಯದ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರ ಅನುಮತಿ ನೀಡಿದೆ.

ಮೇರೆಗೆ ಜನವರಿ 5, 2022 ರಂದು ಬೆಳಿಗ್ಗೆ 11-30 ಗಂಟೆಗೆ ಸಕ್ಷಮ ಪ್ರಾಧಿಕಾರಿಗಳು ಹಾಗೂ ಧಾರವಾಡ ಉಪವಿಭಾ ಗಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಷರತ್ತು ಗಳೊಂದಿಗೆ ಸಾರ್ವಜನಿಕ ಬಹಿರಂಗ ಹರಾಜು ಮಾಡಲಾ ಗುವುದು.ಹೆಚ್ಚಿನ ವಿವರಗಳಿಗೆ 0836-2233860 ದೂರ ವಾಣಿ ಸಂಪರ್ಕಿಸಬಹುದು ಎಂದು ಧಾರವಾಡದ ಉಪ ವಿಭಾಗಾಧಿಕಾರಿಗಳು ಹಾಗೂ ಹರ್ಷಾ ಎಂಟರಟೆನಮೆಂಟ ಹಣಕಾಸು ಸಂಸ್ಥೆ ಕಲಘಟಗಿಯ ಸಕ್ಷಮ ಪ್ರಾಧಿಕಾರಿ ಡಾ.ಗೋಪಾಲಕೃಷ್ಣ.ಬಿ ಅವರು ಪ್ರಕಟಣೆಯಲ್ಲಿ ತಿಳಿಸಿ ದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....