LIVE TV LocalCrimeNationalInternationalPoliticsEducationTechnologyEntertainmentSportsFeature
Local News

ನಕಲಿ ಬಿಡಿ ಭಾಗಗಳ ಮಾರಾಟದ ಮಳಿಗೆ ಮೇಲೆ ಪೊಲೀಸರ ದಾಳಿ

ಹುಬ್ಬಳ್ಳಿ -

ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ನ ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ‌ ಮಳಿಗೆ ಮೇಲೆ ಹುಬ್ಬಳ್ಳಿಯಲ್ಲಿ ಪೋಲಿಸ್ ರು ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯ ಪಂಕಜ್ ಕಾಪೀಯರ್ ಸರ್ವಿಸ್ ಸೆಂಟರ್ ಮೇಲೆ ಪೋಲಿಸ್ ದಾಳಿ ಮಾಡಿದ್ದಾರೆ.ನಕಲಿ ಬಿಡಿ ಭಾಗಗಳನ್ನು ಮಾರಾಟ ಮಾಡುತ್ತಿದ್ದ‌ ಮಳಿಗೆ ಮೇಲೆ ಪೋಲಿಸ್ ದಾಳಿ ಮಾಡಿದ್ದಾರೆ.

ನಕಲಿ ಬಿಡಿ ಭಾಗಗಳ ಮಾರಾಟ ಮಳಿಗೆ ಪತ್ತೆ ಹಚ್ಚಿದ್ದಾರೆ ಎಎಪಿಆರ್ ಕಂಪನಿ ಅಧಿಕಾರಿಗಳು. ಹೆಚ್ ಪಿ.ಮತ್ತು ಕೆನಾನ್ ಡುಪ್ಲೀಕೇಟ್‌ ಮಾಡಿ ಮಾರಾಟ ಮಾಡುತ್ತಿರುವ‌ ಮಳಿಗೆ ಮಾಹಿತಿ ಪಡೆದ ಅಧಿಕಾರಿಗಳು ಪೊಲೀಸರಿಗೆ ಹೇಳಿದ್ದಾರೆ.ಈ ಕುರಿತು ಮಾಹಿತಿ ಪಡೆದುಕೊಂಡ ಪೊಲೀಸರು ಜಿ.ಪಿ ಅಥಾರಿಟಿ ‌ಸೆಟ್ ಮಾಡಿದಾಗ ಪಂಕಜ್ ಕಾಫೀಯಿರ ಸರ್ವಿಸ್ ಸೆಂಟರ್ ಮಳಿಗೆ ಪತ್ತೆಯಾಗಿದೆ.

ಸುಮಾರು ಎರಡು ಲಕ್ಷ ರೂಪಾಯಿ ಬೆಲೆ ಬಾಳುವ ಹೆಚ್ .ಪಿ.ಕೆನಾನ್ ಬಿಡಿಭಾಗಗಳು ಪಂಕಜ್ ಲಾದ್ವಾ ಅವರಿಗೆ ಈ ಒಂದು ಸರ್ವಿಸ್ ಸೆಂಟರ್‌ ಮಳಿಗೆ ಸೇರಿದೆ.ಹುಬ್ಬಳ್ಳಿಯ ಟಿ.ಬಿ.ರೋಡನಲ್ಲಿರುವ ಪಂಕಜ್ ಕಾಪೀಯರ್ ಮಳಿಗೆ ಇದಾಗಿದ್ದು ಕಂಪ್ಯೂಟರ್ ಮತ್ತು ಝರಾಕ್ಷ ಮಷಿನ್ ಬಿಡಿ ಭಾಗಗಳ ಮಳಿಗೆ ಇದಾಗಿದೆ.ನಗರದ ಜಿನೇಕ್ಸ್ ಕಾಂಪ್ಲೆಕ್ಸ್ ನಲ್ಲಿರುವ ಸರ್ವಿಸ್ ಮಳಿಗೆಯಲ್ಲಿ ಬೆಲೆಬಾಳುವ ನಕಲಿ ಬಿಡಿಭಾಗಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆ ಮೇಲೆ ಖಾಕಿ ಪಡೆ ನಡೆದಿದೆ.ಇನ್ನೂ ಸುಂದ್ರೇಶ ಹೊಳೆಣ್ಣವರ ನೇತೃತ್ವದಲ್ಲಿ 7 ಜನರ ತಂಡದೊಂದಿಗೆ ದಾಳಿ ಮಾಡಲಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....