LIVE TV LocalCrimeNationalInternationalPoliticsEducationTechnologyEntertainmentSportsFeature
State News

ಅಖಿಲ ವೀರಶೈವ ಮಹಾಸಭಾ ದಿಂದ ಪ್ರತಿಭಟನೆ - ತಹಶಿಲ್ದಾರ ಮೇಲೆ ನಡೆದ ಹಲ್ಲೆಗೆ ಖಂಡನೆ.....

ಲಿಂಗಸುಗೂರು -

ಹುಮನಾಬಾದ ತಹಶೀಲ್ದಾರ್‌ ಡಾ| ಪ್ರದೀಪ್‌ಕುಮಾರ ಹಿರೇಮಠ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಅಖೀಲ ಭಾರತ ವೀರಶೈವ ಮಹಾಸಭಾ ಮುಖಂಡರು ಲಿಂಗಸೂರಿನಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಮಹಾ ಸಭಾ ಕಚೇರಿಯಿಂದ ಬಸ್‌ ನಿಲ್ದಾಣ ಗಡಿಯಾರ ಚೌಕ್‌ ಅಂಚೆ ಕಚೇರಿ ಮೂಲಕ ಎಸಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಂತರ ತಹಶೀಲ್ದಾರ್‌ ಡಾ ಪ್ರದೀಪ ಕುಮಾರ ಮೇಲೆ ಹಾಕಿದ ಸುಳ್ಳು ಪ್ರಕರಣ ವಾಪಸ್‌ ಪಡೆದು ಪ್ರಕರಣಕ್ಕೆ ಸಂಬಂಧಿಸಿ ನಿಷ್ಪಕ್ಷಪಾತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಎಸಿ ರಾಹುಲ್‌ ಸುಂಕನೂರರಿಗೆ ಮನವಿ ಸಲ್ಲಿಸಲಾಯಿತು.

ಮಹಾಸಭಾ ತಾಲೂಕಾಧ್ಯಕ್ಷ ಶರಣಪ್ಪ ಮೇಟಿ, ಕಾರ್ಯ ದರ್ಶಿ ವಿರುಪಾಕ್ಷಪ್ಪ ದೇವದುರ್ಗ,ಡಾ ಶಿವಬಸಪ್ಪ ಹೆಸ ರೂರು,ಮಹಾಂತಯ್ಯ ಪಂಚಾಕ್ಷರಿಮಠ,ಸಿದ್ಧನಗೌಡ, ಗಿರಿಮಲ್ಲನಗೌಡ ಕರಡಕಲ್‌,ಮಲ್ಲಣ್ಣ ವಾರದ, ರಮೇಶ ಶಾಸ್ತ್ರೀ,ವೀರನಗೌಡ ಬಯ್ನಾಪುರ,ಚಂದ್ರಪ್ಪಗೌಡ ಯರ್ದಿ ಹಾಳ,ದೊಡ್ಡನಗೌಡ ಹೊಸಮನಿ,ವೀರನಗೌಡ ಲೆಕ್ಕಿಹಾಳ, ಬಸವರಾಜಗೌಡ ಗಣೇಕಲ್‌,ಅಮರೇಶ ನಾಡಗೌಡ, ಪ್ರಭುಸ್ವಾಮಿ ಅತ್ತನೂರು,ಸುರೇಶಗೌಡ,ಮಹಾಂತೇಶ ಪಾಟೀಲ್‌,ಜಂಬಯ್ಯ ಹಿರೇಮಠ,ಶಂಕರಗೌಡ ಹಟ್ಟಿ, ಶರಣಯ್ಯಸ್ವಾಮಿ,ನಾಗರಡ್ಡೆಪ್ಪ,ಚನ್ನಾರಡ್ಡಿ ಬಿರಾದಾರ, ಅಮರೇಶ ತಾವರಗೇರ, ರಾಜು ತಂಬಾಕೆ, ಶಿವಕುಮಾರ ನಂದಿಕೋಲ ಇತರರಿದ್ದರು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ರಾಜ್ಯದ ಸರ್ಕಾರಿ ಶಾಲಾ ಶಿಕ್ಷಕರಿಗೆ ಮತ್ತೊಂದು ಜವಾಬ್ದಾರಿ.....ಶೀಘ್ರದಲ್ಲೇ ಶಿಕ್ಷಕರಿಂದ ನಡೆಯಲಿದೆ.....ಶಾಲಾ ಗೇಟ್‌ಗೆ ಬೀಗ ಹಾಕಿ ಮಲಗಿದ ಮುಖ್ಯಶಿಕ್ಷಕ.....IPS ಅಧಿಕಾರಿಗಳ ವರ್ಗಾವಣೆ ರಾಜ್ಯದಲ್ಲಿ ಮುಂದುವರಿದ ವರ್ಗಾವಣೆ ಪ್ರಕ್ರಿಯೆ.....ಶಿಕ್ಷಕರ ಕಡ್ಡಾಯ ವರ್ಗಾವಣೆ ಗೆ ಆಗ್ರಹ ವರ್ಗಾವಣೆ ವಿಚಾರದಲ್ಲಿ ನಾಡಿನ ಶಿಕ್ಷಕರ ಆಕ್ರೋಶ.....ರಾಜ್ಯದ ಶಾಲೆಗಳ ಮಧ್ಯಂತರ ವರದಿ ಸಲ್ಲಿಸಿದ ವಿಶೇಷ ಸದನ ಸಮಿತಿ.....ವರದಿಯಲ್ಲಿ ಏನೇನಿದೆ ಗೊತ್ತಾ.....ಶಿಕ್ಷಣ ಸಚಿವರಿಗೆ ರಕ್ತದಲ್ಲಿ ಪತ್ರ ಬರೆದ ಶಿಕ್ಷಕ.....ಶಿಕ್ಷಕ ಪ್ರಶಾಂತ ಪತ್ರ ವೈರಲ್.....ಶಿಕ್ಷಕ'ನೇ ಶ್ರೇಷ್ಠ ಸಮೀಕ್ಷಾ ವರದಿಯಲ್ಲಿ ಪತ್ತೆ.....ಶಿಕ್ಷಕರ ಕಾರ್ಯಕ್ಕೆ ಸಾಕ್ಷಿಯಾದ ವರದಿ.....ಸರ್ಕಾರಿ ಶಾಲೆಗೆ ಬಂತು ಹೊಸದೊಂದು ಕಾರ್ಯಕ್ರಮ ಶಿಕ್ಷಕರಿಗೆ ಮತ್ತೊಂದು ತಲೆನೋವು ಜವಾಬ್ದಾರಿ.....ಅಂತರ ಶಾಲಾ ಕ್ರೀಡಾಕೂಟ ಅವ್ಯವಸ್ಥೆಯ ಆಗರ ವಿದ್ಯಾರ್ಥಿಗಳ ಪರದಾಟ.....BEO ಕಚೇರಿಯಲ್ಲಿ ಶಿಕ್ಷಕರ ಸಂಘದ ಕಿತ್ತಾಟ ಆಗಿದ್ದಾದರೂ ಏನು.....